ಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ
ಮಲೆನಾಡಿನಲ್ಲಿ ಮಳೆಗಾಲ ಶುರುವಾಯಿತೆಂದರೆ ಕೊಳೆತ ದರಕುಗಳ ಸಂದಿಯಲ್ಲೋ, ಮರದ ಕಾಂಡದಲ್ಲೋ, ಎಲ್ಲೆಂದರಲ್ಲಿ ವಿಧವಿಧದ ಅಣಬೆಗಳ ಸಾಮ್ರಾಜ್ಯ. ಸಾಮಾನ್ಯವಾಗಿ "ನಾಯಿಕೊಡೆ" ಎಂದು ಕರೆಯಲ್ಪಡುವ ಅಣಬೆಗಳಿಗೆ ಈ ಹೆಸರು ಅದರ
ಬಾಹ್ಯ ಸ್ವರೂಪದಿಂದಲೂ ಬಂದಿರಬಹುದು. ನೋಡಲು ಬಿಚ್ಚಿದ ಕೊಡೆಯಂತೆ ತಲೆಯ ಮೇಲಿರುವ ಟೋಪಿ ಅಗಲವಾಗಿ ಹರಡಿಕೊಂಡು ಒಂದು ಕಡ್ಡಿಯಂತಹ (ಕಾಂಡ) ರಚನೆಯಿಂದ ಭೂಮಿಗೆ ಅಂಟಿಕೊಂಡಿರುವ ಅಣಬೆಗಳು ಸಾಮಾನ್ಯವಾಗಿ ನೋಡಲು ಸಿಗುತ್ತವೆ. ಆದರೆ ವಿವಿಧ ಬಣ್ಣ ಹಾಗೂ ಬಾಹ್ಯ ರಚನೆಗಳನ್ನೋಳಗೊಂಡ ಅಣಬೆಗಳೂ ಕಾಣಸಿಗುತ್ತವೆ. ಸುಮ್ಮನೆ ಅಲೆದಾಡುತ್ತಿದ್ದಾಗ ಆಕರ್ಷಕವಾಗಿ ಕಂಡ ಕೆಲವು ಅಣಬೆಗಳನ್ನು ಸೆರೆಹಿಡಿದು ತಂದಿದ್ದೇನೆ.

ಎಲ್ಲಿಂದ ಎತ್ತಾಕ್ಯ ಬಂದೆ ಅಷ್ಟೊಂದು ಅಣಬೆಗಳನ್ನ? ಕೈ ಚೆನ್ನಾಗಿದ್ದು :-)
ಪ್ರತ್ಯುತ್ತರಅಳಿಸಿಸಂಗ್ರಹಯೋಗ್ಯವಾದಂತ ಚಿತ್ರಗಳು.. nice :-)
ಪ್ರತ್ಯುತ್ತರಅಳಿಸಿ@Harisha: Nammane totadinda
ಪ್ರತ್ಯುತ್ತರಅಳಿಸಿ@Mansore: Thanks..
ವಾಹ್ !!
ಪ್ರತ್ಯುತ್ತರಅಳಿಸಿನೋಡುವ ಕಣ್ಣಿದ್ದರೆ ಏನೆಲ್ಲ ನೋಡ ಬಹುದು ಅಲ್ವಾ?
ಮಸ್ತ್ ಅಣಬೆಗಳು...!
ಜೀವ ವೈವಿಧ್ಯ ಎಷ್ಟೊಂದು ಸುಂದರ. ಒಳ್ಳೆ ಮಾಹಿತಿ ಮತ್ತು ಚಿತ್ರಗಳು. ನಿಮ್ಮ ಬ್ಲಾಗಿನ ಇತರ ಚಿತ್ರಗಳೂ ತುಂಬಾ ಸುಂದರವಾಗಿವೆ
ಪ್ರತ್ಯುತ್ತರಅಳಿಸಿoorige hogiddu idkeya neenu? umbla sigalya anabe jote?! nice photos...
ಪ್ರತ್ಯುತ್ತರಅಳಿಸಿ-vinayaka kodsara
@Prakashanna & Deepasmitha & Shrinidhi: Thanks
ಪ್ರತ್ಯುತ್ತರಅಳಿಸಿ@Vinayaka: Oorige hogiddu male bartiddu heli.. Umbala ille nammooralli..
ಪ್ರತ್ಯುತ್ತರಅಳಿಸಿಚಿತ್ತಾಕರ್ಷಕ ವೈವಿಧ್ಯಮಯ ಚಿತ್ರಗಳು...ಮಡಚಿದ ಕೈ ಬೆರಳುಗಳ ಅಣಬೆ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು
ಪ್ರತ್ಯುತ್ತರಅಳಿಸಿಇಂಥ ಚಿತ್ರಗಳನ್ನು ಸೆರೆಹಿಡಿಯಲು ನಿಮಗಿರುವ ಆಸಕ್ತಿ, ಶ್ರದ್ಧೆ ಅನನ್ಯವಾದದ್ದು...
ಎಷ್ಟಾದರೂ ನೀವು ನಿರಂತರ ಹುಡುಕಾಟದಲ್ಲಿರುತ್ತೀರ ತಾನೆ :)
Keep exploring...n of-course blogging!!
nice observation... good pics :)
ಪ್ರತ್ಯುತ್ತರಅಳಿಸಿnsru: thanks, Thank you Tejatte..
ಪ್ರತ್ಯುತ್ತರಅಳಿಸಿNice photos Kanthi...:-)
ಪ್ರತ್ಯುತ್ತರಅಳಿಸಿThanks..
ಪ್ರತ್ಯುತ್ತರಅಳಿಸಿಕಾಂತಿ ಈ ಚಿತ್ರಗಳು ಮತ್ತು ಅವುಗಳ ವಿವರಣೆ ಚನ್ನಾಗಿದೆ...ಅಣಬೆ ಕೃಷಿ ಬಹಳ ಲಾಭದಾಯಕ ವೃತ್ತಿಯಾಗಬಹುದು...ಹಾಗೆಯೇ ಅಣಬೆಯಲ್ಲಿ ವಿಷಯುಕ್ತ ಅನಬೆ ಸಹಾ ಇರುತ್ತವೆ....
ಪ್ರತ್ಯುತ್ತರಅಳಿಸಿಮಡಚಿದ ಕೈ ಬೆರಳುಗಳ ರಚನೆಯನ್ನು ಹೊಂದಿದ ಬಿಳಿ ಅಣಬೆ
ಪ್ರತ್ಯುತ್ತರಅಳಿಸಿidannu nodiralilla.. nice collection
@jalanayana & Chukki chittaara: Thank you..
ಪ್ರತ್ಯುತ್ತರಅಳಿಸಿನಾನು ಕೆಂಪು ಅಣಬೆ ನೋಡೇ ಇರಲಿಲ್ಲ. ಒಳ್ಳೆ ಕಲೆಕ್ಶನ್. . :)
ಪ್ರತ್ಯುತ್ತರಅಳಿಸಿ"Mushroom Filled Blog" ಕಣ್ಣಿಗೆ ರುಚಿಯಾಗಿತ್ತು.
ಪ್ರತ್ಯುತ್ತರಅಳಿಸಿThanks Sudheer & Sandeep..
ಪ್ರತ್ಯುತ್ತರಅಳಿಸಿಅ೦ದದ ಅಣಬೆಗಳ ಸು೦ದರ ನೋಟ!
ಪ್ರತ್ಯುತ್ತರಅಳಿಸಿಯಾರದ್ದೋ ಬ್ಲಾಗಿಗೆ ಬಂದಾಗ ನಿಮ್ಮ ಬ್ಲಾಗಿಗೆ ಬಂದೆ. ಫೋಟೋಗಳು ಚನ್ನಾಗಿವೆ.
ಪ್ರತ್ಯುತ್ತರಅಳಿಸಿಇಗೋ ನನ್ನ (ಅತಿ ಅಪರೂಪಕ್ಕೆ ಬರೆಯುವ) ಬ್ಲಾಗಿಗೆ ಸ್ವಾಗತ-
http://machikoppa.blogspot.com/