ಭಾನುವಾರ, ಮೇ 23, 2010

Some of my old Bakwas..:-)

ಅ(O)ಧಕಾರ
- ಅಹಂಕಾರ
-ಧರ್ಮಾಂಧತೆ ಎಲ್ಲವೂ ಆವರಿಸಿ ಕಣ್ಣು
ಕಾ-ಕಾಣದಂತೆ ಮಾಡುವ ಕತ್ತಲಿನ
-ರಭಸ

ನೆನಪು
ನೆ-ನೆನೆದು
-ನಲಿದು
ಪು-ಪುಳಕಿತಗೊಳ್ಳುವ....!

1 ಕಾಮೆಂಟ್‌: