ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು. ಮತ್ತೆ ಖಾಲಿ ಮನೆ, ಒಂದು, ಎರಡು, ಮೂರು, ನಾಲ್ಕು... ಹೀಗೆ ಸಾಗುತ್ತದೆ ಚನ್ನೆಮನೆ ಆಟ. ಎರಡು ಆಟಗಾರರು, ಪ್ರತಿಯೊಬ್ಬರಿಗೂ ೭ ಮನೆಗಳು. ಪ್ರತೀ ಮನೆಗಳಲ್ಲೂ ೪ ಕಾಳುಗಳು. ಮೊದಲು ಆಟ ಶುರುಮಾಡಿದವ ತನ್ನ ೭ ಮನೆಗಳಲ್ಲಿ ಯಾವುದಾದರೊಂದು ಮನೆಯನ್ನು ಆಯ್ದುಕೊಂಡು ಅದರಲ್ಲಿರುವ ೪ ಕಾಳುಗಳನ್ನು ತನ್ನ ಹಾಗೂ ತನ್ನ ಸಹ ಆಟಗಾರನ ಮನೆಗಳಿಗೆ ಹಂಚುತ್ತಾ ಹೋಗಬೇಕು.
ಹೀಗೆ ಹಂಚುತ್ತಾ ಹೋಗುವಾಗ ಮತ್ತೆ ೪ ಕಾಳುಗಳು ಒಟ್ಟುಗೂಡಿದರೆ ಮನೆಯಲ್ಲಿ ಕರು ಹಾಕಿತೆಂದೂ, ಆ ಕರು ಮನೆಯ ಯಜಮಾನನ (ಆ ೭ ಮನೆಯ ಆಟಗಾರ ಮನೆ ಒಡೆಯ) ಸ್ವತ್ತೆಂದೂ, ಅವನು ಅದನ್ನು ತೆಗೆದಿರಿಸಿಕೊಳ್ಳುತ್ತಾನೆ. ಒಬ್ಬನ ಆಟ ಮುಗಿಯುವುದು ಆತನ ಕೈಯಲ್ಲಿರುವ ಕಾಳುಗಳು ಖಾಲಿಯಾಗಿ, ಮುಂದೆ ಕಾಳಿರದ ಬರಿಯ ಖಾಲಿ ಮನೆಗಳು ಸಿಕ್ಕಾಗ....
ಹೀಗೆ ಚದುರಿಸಿ ಹಂಚುವ, ಕೂಡಿಸುವ ಆಟದಲ್ಲಿ ಯಾರಾದರೊಬ್ಬರು ಗೆಲ್ಲುತಾರೆ(ಹೆಚ್ಹು ಕಾಳನ್ನು ಕೂಡಿ ಹಾಕಿದವನು).
ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುಷಃ ಈ ರೀತಿಯ ಆಟಗಳು ಕಣ್ಮರೆಯಾಗುತ್ತಿವೆ. ಮೊದಲೆಲ್ಲ ಬೇಸಿಗೆ ಬಂತೆಂದರೆ ಅಮ್ಮ "ಬಿಸ್ಲಲ್ಲಿ ಆಡಕ್ಕೆ ಹೋಗಡ, ಮನೆ ಒಳಗೆ ಕೂತ್ಗಂಡು ಎಂತಾರು ಆಡು" ಎಂದು ನನ್ನ ಆಡುವ ಬಯಕೆಗೆ ಕಡಿವಾಣ ಹಾಕುತ್ತಿದ್ದರು. ಆಗೆಲ್ಲ ಚನ್ನೆಮಣೆ, ಪಗಡೆ, ಎತ್ಗಲ್ಲು ಹೀಗೆ ವಿವಿಧ ಸಂಗಾತಿಗಳು ನಮ್ಮ ಜೊತೆಗೆ. ಮಧ್ಯಾಹ್ನ ಊಟ ಮಾಡಿ,ಸ್ವಲ್ಪ ಹೊತ್ತು ಮಲಗೆದ್ದ ಮೇಲೆ ಅಜ್ಜಿ ನಮ್ಮ ಜೊತೆಗೆ ಆಡಲು ಕೂರುತ್ತಿದ್ದರು. ಚನ್ನೆಮಣೆ ಅವರ ತವರುಮನೆಯಿಂದ ಮದುವೆಯ ಸಮಯದಲ್ಲಿ ಬಳುವಳಿಯಾಗಿ ಬಂದಿದ್ದು. ಸರಿ ಸುಮಾರು ಮೂರು ತಲೆಮಾರುಗಳನ್ನು ಕಂಡರೂ ಇನ್ನೂ ಜೀವಂತವಾಗಿ ನಮ್ಮೊಡನೆ ಇರುವ ನಮ್ಮ ಮನೆಯ ಆಟಿಕೆ. ನಾವೆಲ್ಲರೂ ದೊಡ್ಡವರಾದಮೇಲೆ ಕೇರಂ ಬೋರ್ಡ್, ಚೆಸ್ಸ್ ಎಂದು ವಿವಿಧ ಆಟಿಕೆಗಳನ್ನು ಮನೆಗೆ ತಂದು ರಜದ ದಿನಗಳಲ್ಲಿ ಆಡಲು ತೊಡಗಿದ ಮೇಲೆ ಮೂಲೆಗುಂಪಾಗಿದ್ದ ಚನ್ನೆಮಣೆಯನ್ನು ಮೊನ್ನೆ ಯುಗಾದಿಗೆ ಊರಿಗೆ ಹೋದಾಗ ಧೂಳು ಕೊಡವಿ ಆಡಲು ಕುಳಿತೆ. ಹಾಗೆಯೇ ಪಕ್ಕದ ಮನೆಯ ಅಭಿಷ ಈ ಆಟವನ್ನು ಹೊಸತಾಗಿ ಕಲಿಯಲು ಕುಳಿತದ್ದು, ನನ್ನ ಅಜ್ಜಿ ಆಕೆಗೆ ಆಡುವುದನ್ನು ಕಲಿಸುತ್ತಿದ್ದುದನ್ನೂ ನನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ತಂದಿದ್ದೇನೆ.

Really good article...... This article takes back to childhood and remember me this game when i use to go to my village....... but now a days we are not able to see this game played in village.
ಪ್ರತ್ಯುತ್ತರಅಳಿಸಿI liked the first photo very much!!
ಪ್ರತ್ಯುತ್ತರಅಳಿಸಿ@Vishwanatha & Prashant: Thanks
ಪ್ರತ್ಯುತ್ತರಅಳಿಸಿWow! this is one of the game i just loved playing; Kanthi, I went Nostalgic reading this article.
ಪ್ರತ್ಯುತ್ತರಅಳಿಸಿOn a subjective note, it is not just a time pass game, rather it involved some of the Tricks/strategies to win . My Great Grand Pa, was known as an expert in this ..
Please do some research and write a post throwing some light on few of the tricks involved in this endangered play.
Thanks,
Sharad
ನಾನು-ಮಧು ಆಡ್ತಿದ್ಯ ಗೊತಿದಾ? ;)
ಪ್ರತ್ಯುತ್ತರಅಳಿಸಿ@bsharad: Thanks.. I know few tricks but I did not intoroduce here in this article. I'll write it for sure once time permits..
ಪ್ರತ್ಯುತ್ತರಅಳಿಸಿ@Sush: HOwdano maraaya?? gotte irle..:-)
Hey Kanti, Article chennagiddu.... kaleda sari manege hoodaga channemane nenpu aagittuu (attada mele joopanavaagi ede).. Matte ee article nodkandu nan balyada nenpu aatu...
ಪ್ರತ್ಯುತ್ತರಅಳಿಸಿNanoo nanna balyadalli aatakke yaroo elde edre oble channemane aata adtidde...
Thank you Chetana..
ಪ್ರತ್ಯುತ್ತರಅಳಿಸಿನಿಂದು-ಅಜ್ಜಿದು ಫೋಟೋ ಚೆನ್ನಾಗಿ ಬೈಂದು.. ಷನಾಗಿದ್ದು :) ..
ಪ್ರತ್ಯುತ್ತರಅಳಿಸಿChennagide Chitra baraha.
ಪ್ರತ್ಯುತ್ತರಅಳಿಸಿthank you sir..
ಪ್ರತ್ಯುತ್ತರಅಳಿಸಿಚೆನ್ನಾಗಿದೆ. ಈಗ ಕಂಪ್ಯೂಟರ್, ಮೊಬೈಲ್ ಗೇಮ್ಸ್. ನಮ್ಮನೇಲಿ ಚೆಸ್ಸ್ ಕೇರಂ ಬೋರ್ಡಿಗೂ ಧೂಳು ಬಂದಿದೆ :)
ಪ್ರತ್ಯುತ್ತರಅಳಿಸಿthanks Prabhu.. :-)
ಪ್ರತ್ಯುತ್ತರಅಳಿಸಿಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಫೋಟೋದೊಡನೆ ಬರೆದ ಶೈಲಿ ಹಿಡಿಸಿತು.
ಪ್ರತ್ಯುತ್ತರಅಳಿಸಿಎಷ್ಟೊ ಹಳೆಯ ಚನ್ನೆಮಣೆ ಆಟದ ನೆನಪು ಮರುಕಳಿಸಿತು.. ಥ್ಯಾ೦ಕ್ಸ್.
Thanks Manamukta..
ಪ್ರತ್ಯುತ್ತರಅಳಿಸಿಕಾಂತಿ, ಚನ್ನಾಗಿದೆ ಪರಿಚಯ...ಮಾಹಿತಿ ನನಗೆ ಉಪಯುಕ್ತ...ನಮ್ಮ ~ಮರಳ ಮಲ್ಲಿಗೆ ಪತ್ರಿಕೆಗೆ ಮಾಹಿತಿ ಬೇಕಾಗಿತ್ತು..ಉಪಯೋಗಿಸ್ಕೋಬಹುದಾ...??
ಪ್ರತ್ಯುತ್ತರಅಳಿಸಿthanks azaad sir, u can take..
ಪ್ರತ್ಯುತ್ತರಅಳಿಸಿhalliya aatada bagge kotta parichaya thumba sogasagittu..... danyavadagalu......
ಪ್ರತ್ಯುತ್ತರಅಳಿಸಿThanks Anonymous.. Nimma hesaru tilisi..
ಪ್ರತ್ಯುತ್ತರಅಳಿಸಿnanna necchina aata nenapisiddakkaagi dhanyavaadagalu.
ಪ್ರತ್ಯುತ್ತರಅಳಿಸಿthanks madam..
ಪ್ರತ್ಯುತ್ತರಅಳಿಸಿchennagide.. nanna balya nenapayitu...:)
ಪ್ರತ್ಯುತ್ತರಅಳಿಸಿthanks Vanishree
ಪ್ರತ್ಯುತ್ತರಅಳಿಸಿಚೆನ್ನಾಗಿದೆ ಚೆನ್ನಮಣೆ....ಆಡುವಾಗ ಪಕ್ಕದಲ್ಲಿ ಕವಳಿ ಹಣ್ಣು ಇದ್ರೆ ಚೆನ್ನ ಅಲ್ವಾ....ಸ್ವಲ್ಪ ಹುಳಿ ಸ್ವಲ್ಪ ಸಿಹಿ .....
ಪ್ರತ್ಯುತ್ತರಅಳಿಸಿayyo, mis maadkondiddella nenesbeda maaraaya..
ಪ್ರತ್ಯುತ್ತರಅಳಿಸಿsuper article.... nowadays no one is playing this game...all are lost in tv serials......
ಪ್ರತ್ಯುತ್ತರಅಳಿಸಿthanks..
ಪ್ರತ್ಯುತ್ತರಅಳಿಸಿ